ತಾಯಿಗೆ ತಕ್ಕ ಮಗ ಚಲನಚಿತ್ರವು ೧೯೭೮ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ವಿ.ಸೋಮಶೇಖರ್. == ಚಿತ್ರದಲ್ಲಿ ನಟಿಸಿರುವವರು == ರಾಜ್ ಕುಮಾರ್ ಪದ್ಮ ಪ್ರಿಯ ಕಾಂಚನ ಬಾಲ ಕೃಷ್ಣ ಪ್ರಭಾಕರ್ ಉಮ ಶಿವ ಕುಮಾರ್ == ಚಿತ್ರದ ಗೀತೆಗಳು == ಎಂಥ ಸೊಗಸು - ರಾಜ್ ಕುಮಾರ್ ಸೂರ್ಯನ ಕಾಂತಿಗೆ - ರಾಜ್ ಕುಮಾರ್, ಕಸ್ತೂರಿ ಶಂಕರ್ ವಿಶ್ವನಾಥನು ತಂದೆಯಾದರೆ - ರಾಜ್ ಕುಮಾರ್ ಚಳಿ ಚಳಿ - ರಾಜ್ ಕುಮಾರ್, ಎಸ್.ಜಾನಕಿ